ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ. ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೂಫಾನ್. ಪಶ್ಚಿಮ ಕಡಲತೀರದಲ್ಲಿ ಭಾರೀ ಗಾತ್ರದ ಅಲೆಗಳು. ಆಗಸ್ಟ್ 10 ರವರೆಗೆ ಮೀನುಗಾರಿಕೆ ಸ್ತಬ್ಧ. ನಾಡದೋಣಿ ಆಳಸಮುದ್ರ ಮೀನುಗಾರಿಕೆಗೆ ತಡೆ. ಬಂದರಿನಲ್ಲಿ ಲಂಗರು ಹಾಕಿರುವ ಸಾವಿರಾರು ದೋಣಿಗಳು..<br /><br />#publictv #udupi #rain <br />